V
Vidya
25 Feb 19

ಆಸ್ಕರ್ ಪ್ರಶಸ್ತಿ ವಿಜೇತರು 2019

ಅತ್ಯುತ್ತಮ ಚಿತ್ರ: ಗ್ರೀನ್ ಬುಕ್ ಅತ್ಯುತ್ತಮ ನಿರ್ದೇಶಕ: ಅಲ್ಫೊನ್ಸೊ ಕೌರನ್, ರೋಮಾ ಅತ್ಯುತ್ತಮ ನಟಿ: ಒಲಿವಿಯಾ ಕೋಲ್ಮನ್, ದಿ ಫೇವರಿಟ್ ಅತ್ಯುತ್ತಮ ನಟ: ರಾಮಿ ಮಾಲೆಕ್, ಬೊಹೆಮಿಯನ್ ರಾಪ್ಸೋಡಿ ಅತ್ಯುತ್ತಮ ವಿದೇಶಿ ಚಲನಚಿತ್ರ: ರೋಮಾ (ಮೆಕ್ಸಿಕೊ) ಅತ್ಯುತ್ತಮ ಆನಿಮೇಟೆಡ್ ಫೀಚರ್ ಫಿಲ್ಮ್: ಸ್ಪೈಡರ್-ಮ್ಯಾನ್: ಇನ್ಟು ದಿ ಸ್ಪೈಡರ್-ರೂಷನ್ಸ್ ಅತ್ಯುತ್ತಮ ಮೂಲ ಚಿತ್ರಕಥೆ: ಗ್ರೀನ್ ಬುಕ್ ಅತ್ಯುತ್ತಮ ಗೀತೆ: ಎ ಸ್ಟಾರ್ ಈಸ್ ಬಾರ್ನ್ ನಿಂದ ಶ್ಯಾಲೋ ಅತ್ಯುತ್ತಮ ನಿರ್ಮಾಣ ವಿನ್ಯಾಸ: ಬ್ಲ್ಯಾಕ್ ಪ್ಯಾಂಥರ್ ಅತ್ಯುತ್ತಮ ದೃಶ್ಯ : ಫಸ್ಟ್ ಮ್ಯಾನ್ ಅತ್ಯುತ್ತಮ ಕೇಶ ವಿನ್ಯಾಸ ಮತ್ತು ಮೇಕ್ಅಪ್: ವೈಸ್ ಅತ್ಯುತ್ತಮ ಲೈವ್ ಆಕ್ಷನ್ ಶಾರ್ಟ್: ಸ್ಕಿನ್ ಅತ್ಯುತ್ತಮ ಅನಿಮೇಟೆಡ್ ಶಾರ್ಟ್: ಬಾವೊ

Replies to this post

R
Rafeek

Super

0